Katrupada – Karmapada | कटरापाड़ा - कर्मपाड़ा | ಕತೃಪದ – ಕರ್ಮಪದ | Katrupada – Karmapada | कत्रुपद – कर्मपद

Prev
Chapter 43
Next
ವಾಕ್ಯ ಕತೃಪದ (Subject) ಕರ್ಮಪದ (Object) ಕ್ರಿಯಾಪದ (Verb) English Hindi Kannada Transliteration देवनागरी 🔊
I am going to school ನಾನು ಶಾಲೆಗೆ ಹೋಗುತ್ತೇನೆ I am going to school मैं स्कूल जा रहा हूँ ನಾನು ಶಾಲೆಗೆ ಹೋಗುತ್ತೇನೆ Nanu shalege hoguttene नानू शालेगे होगुत्तेने
They are performing prayers to God ಅವರು ದೇವರ ಪೂಜೆ ಮಾಡುತ್ತಿದ್ದಾರೆ They are performing prayers to God वे भगवान की पूजा कर रहे हैं ಅವರು ದೇವರ ಪೂಜೆ ಮಾಡುತ್ತಿದ್ದಾರೆ Avaru devara pooje maduttiddare अवरु देवर पूजे मडुत्तिदरे
God gives blessings to devotees ದೇವರು ಭಕ್ತರಿಗೆ ವರವನ್ನು ಕೊಡುತ್ತಾನೆ God gives blessings to devotees भगवान भक्तों को वरदान देते हैं ದೇವರು ಭಕ್ತರಿಗೆ ವರವನ್ನು ಕೊಡುತ್ತಾನೆ Devaru bhaktarige varavannu koduttane देवरु भक्तारिगे वरावन्नु कोडुत्ताने
The boys are watching a movie ಹುಡುಗರು ಸಿನಿಮಾ ನೋಡುತ್ತಾರೆ The boys are watching a movie लड़के फिल्में देख रहे हैं ಹುಡುಗರು ಸಿನಿಮಾ ನೋಡುತ್ತಾರೆ Hudugaru cinema noduttare हुडुगारु सिनेमा नोडुत्तारे
Rama is eating a fruit ರಾಮನು ಹಣ್ಣನ್ನು ತಿನ್ನುವನು Rama is eating a fruit राम फल खा रहे हैं ರಾಮನು ಹಣ್ಣನ್ನು ತಿನ್ನುವನು Ramanu hannannu tinnuvanu रामानु हन्नन्नु तिन्नुवानु
The tiger is eating the animal ಹುಲಿಯು ಮೃಗವನ್ನು ತಿನ್ನುತ್ತದೆ The tiger is eating the animal चीता शिकार को खा रहा है ಹುಲಿಯು ಮೃಗವನ್ನು ತಿನ್ನುತ್ತದೆ Huliyu mrugavannu tinnuttade हुलियु मृगवन्नु तिन्नुत्तदे
The baby is crying loudly ಮಗು ಜೋರಾಗಿ ಅಳುತ್ತದೆ The baby is crying loudly बच्चा जोर से रो रहा है ಮಗು ಜೋರಾಗಿ ಅಳುತ್ತದೆ Magu joragi aluttade मगु जोरगी अलुत्तदे
Radha drew a picture ರಾಧಾ ಚಿತ್ರ ಬಿಡಿಸಿದಳು Radha drew a picture राधा ने चित्र बनाया ರಾಧಾ ಚಿತ್ರ ಬಿಡಿಸಿದಳು Radha chitra bidisidalu राधा चित्र बिडिसिदालु
I saw the Kaveri River ನಾನು ಕಾವೇರಿನದಿಯನ್ನು ನೋಡಿದೆನು I saw the Kaveri River मैंने कावेरी नदी को देखा ಕಾವೇರಿನದಿಯನ್ನು ನಾನು ನೋಡಿದೆನು Kaverinadiyannu nanu nodidenu कावेरिनदियन्नु नानु नोडिदेने
We had lunch ನಾವು ಊಟ ಮಾಡಿದೆವು We had lunch हमलोगों ने खाना खाया ನಾವು ಊಟ ಮಾಡಿದೆವು Navu uta madidevu नवु उटा माडिदेवु
The children played in the playground ಮಕ್ಕಳು ಮೈದಾನದಲ್ಲಿ ಆಡಿದರು The children played in the playground बच्चों ने मैदान में खेला ಮಕ್ಕಳು ಮೈದಾನದಲ್ಲಿ ಆಡಿದರು Makkalu maidanadalli adidaru मक्कलु मैदानदल्लि आडिदारु
The children read the lesson ಮಕ್ಕಳು ಪಾಠವನ್ನು ಓದಿದರು The children read the lesson बच्चों ने पाठ पढ़ा ಪಾಠವನ್ನು ಮಕ್ಕಳು ಓದಿದರು Patavannu makkalu odidaru पटावन्नु मक्कलु ओडिदारु
Rama went to the forest ರಾಮನು ಕಾಡಿಗೆ ಹೋದನು Rama went to the forest राम जंगल में गए ರಾಮನು ಕಾಡಿಗೆ ಹೋದನು Ramanu kadige hodanu रामानु कडीगे होदानु
Sita sang a song ಸೀತೆಯು ಹಾಡನ್ನು ಹಾಡಿದಳು Sita sang a song सीता गा रही थी ಸೀತೆಯು ಹಾಡನ್ನು ಹಾಡಿದಳು Seetheyu hadannu hadidalu सीथेयु हदन्नु हडिदालु
The cat drank milk ಬೆಕ್ಕು ಹಾಲು ಕುಡಿಯಿತು The cat drank milk बिल्ली दूध पी रही थी ಬೆಕ್ಕು ಹಾಲು ಕುಡಿಯಿತು Bekku halu kudiyitu बेक्कु हलु कुडियितु
The parrot ate a fruit ಗಿಳಿಯು ಹಣ್ಣನ್ನು ತಿಂದಿತು The parrot ate a fruit तोता फल खा रहा था ಗಿಳಿಯು ಹಣ್ಣನ್ನು ತಿಂದಿತು Giliyu hannannu tinditu गिलियु हन्नन्नु तिंदितु
Mom is cooking ಅಮ್ಮ ಅಡುಗೆ ಮಾಡುತ್ತಿದ್ದಾರೆ Mom is cooking माँ खाना बना रही हैं ಅಮ್ಮ ಅಡುಗೆ ಮಾಡುತ್ತಿದ್ದಾರೆ Amma aduge maduttidare अम्मा आडुगे मदुत्तिदारे
Dad went to the market ಅಪ್ಪ ಪೇಟೆಗೆ ಹೋದರು Dad went to the market पापा बाजार गए हैं ಅಪ್ಪ ಪೇಟೆಗೆ ಹೋದರು Appa petege hodaru अप्पा पेटेगे होदारु
A bird is flying in the sky ಹಕ್ಕಿಯು ಆಕಾಶದಲ್ಲಿ ಹಾರುತ್ತಿದೆ A bird is flying in the sky आकाश में पक्षी उड़ रहे हैं ಆಕಾಶದಲ್ಲಿ ಹಕ್ಕಿಯು ಹಾರುತ್ತಿದೆ Aakashadalli hakkiyu haruttide आकाशदल्लि हक्कियु हारुत्तिदे
The teacher is building a house ಮೇಸ್ತ್ರಿ ಮನೆಯನ್ನು ಕಟ್ಟುತ್ತಿದ್ದಾನೆ The teacher is building a house मास्टर जी घर बना रहे हैं ಮೇಸ್ತ್ರಿ ಮನೆಯನ್ನು ಕಟ್ಟುತ್ತಿದ್ದಾನೆ Mestri maneyannu kattuttidane मेस्त्री मनेयन्नु कट्टुत्तिद्दने
The teachers are teaching the lesson ಶಿಕ್ಷಕರು ಪಾಠವನ್ನು ಓದಿಸುತ್ತಿದ್ದಾರೆ The teachers are teaching the lesson शिक्षक पाठ पढ़ा रहे हैं ಶಿಕ್ಷಕರು ಪಾಠವನ್ನು ಓದಿಸುತ್ತಿದ್ದಾರೆ Shikshakaru patavannu odisuttidare शिक्षकरू पटावन्नु ओदिसुत्तिदारे
Suma is preparing for the exam ಸುಮ ಪರೀಕ್ಷೆಗೆ ಸಿದ್ಧಳಾಗುತ್ತಿದ್ದಾಳೆ Suma is preparing for the exam सुम परीक्षा के लिए तैयार हो रही थी ಸುಮ ಪರೀಕ್ಷೆಗೆ ಸಿದ್ಧಳಾಗುತ್ತಿದ್ದಾಳೆ Suma parikshege siddhalaguttidale सुम परीक्षेगे सिद्धलागुत्तिदाले
The officials are giving a speech ಅಧಿಕಾರಿಗಳು ಭಾಷಣ ಮಾಡುತ್ತಿದ್ದಾರೆ The officials are giving a speech अधिकारी भाषण दे रहे हैं ಅಧಿಕಾರಿಗಳು ಭಾಷಣ ಮಾಡುತ್ತಿದ್ದಾರೆ Adhikarigalu bhashana maduttidare अधिकारिगलु भाषण माडुत्तिदारे
Guests are coming to the house ಅತಿಥಿಗಳು ಮನೆಗೆ ಬರುತ್ತಾರೆ Guests are coming to the house घर में मेहमान आ रहे हैं ಮನೆಗೆ ಅತಿಥಿಗಳು ಬರುತ್ತಾರೆ Manege atithigalu baruttare मनेगे अतिथिगालु बरुत्तारे
The dog is barking loudly ನಾಯಿ ಜೋರಾಗಿ ಬೊಗಳುತ್ತಿದೆ The dog is barking loudly कुत्ता जोर जोर से भौंक रहा है ನಾಯಿ ಜೋರಾಗಿ ಬೊಗಳುತ್ತಿದೆ Nayi joragi bogaluttide नयी जोरगी बोगलुत्तिदे
Raju is playing a game ರಾಜು ಆಟ ಆಡುತ್ತಿದ್ದಾನೆ Raju is playing a game राजू खेल रहा है ರಾಜು ಆಟ ಆಡುತ್ತಿದ್ದಾನೆ Raju ata aduttidane राजु अटा अडुत्तिदाने
The flower is emitting fragrance ಹೂವು ಸುವಾಸನೆ ಬೀರುತ್ತಿದೆ The flower is emitting fragrance फूलों से खुशबू आ रही है ಹೂವು ಸುವಾಸನೆ ಬೀರುತ್ತಿದೆ Hoovu suvasane biruttide हूवु सुवासने बिरुत्तिदे
The poet wrote a poem ಕವಿಯು ಕವನವನ್ನು ಬರೆದರು The poet wrote a poem कवि ने कविता लिखी ಕವಿಯು ಕವನವನ್ನು ಬರೆದರು Kaviyu kavanavannu baredaru कावियु कावनवन्नु बरेदारु
Sandhya is stitching clothes ಸಂಧ್ಯಾ ಬಟ್ಟೆಯನ್ನು ಹೋಲಿಯುತ್ತಿದ್ದಾಳೆ Sandhya is stitching clothes संध्या कपड़े सिल रही है ಸಂಧ್ಯಾ ಬಟ್ಟೆಯನ್ನು ಹೋಲಿಯುತ್ತಿದ್ದಾಳೆ Sandhya batteyannu holiyuttidale संध्या बाट्टेयन्नु होलियुत्तिदाले
The travelers are traveling in the train ಪ್ರಯಾಣಿಕರು ರೈಲಿನಲ್ಲಿ ಚಲಿಸುತ್ತಿದ್ದಾರೆ The travelers are traveling in the train यात्री ट्रेन में सफर कर रहे हैं ಪ್ರಯಾಣಿಕರು ರೈಲಿನಲ್ಲಿ ಚಲಿಸುತ್ತಿದ್ದಾರೆ Prayaanikaru railinalli chalisuttidare प्रयाणिकरू रेलिनल्लि चलिसुत्तिदारे