Pronoun inflections | सर्वनाम विभक्ति | ಸರ್ವನಾಮ ವಿಭಕ್ತಿಗಳು | Sarvanama Vibhakthigalu | सर्वनाम विभक्तिगलु

Prev
Chapter 62
Next
ವಿಭಕ್ತಿ ಪ್ರಥಮ ಪುರುಷ (First Person) ಮಧ್ಯಮ ಪುರುಷ (Second Person) ಅನ್ಯ ಪುರುಷ (Third Person)
ಏಕವಚನ (Singular) ಬಹುವಚನ (Plural) ಏಕವಚನ (Singular) ಬಹುವಚನ (Plural) ಏಕವಚನ (Singular) ಬಹುವಚನ (Plural)
ಪ್ರಥಮ ವಿಭಕ್ತಿ ನಾನು (Nanu)
नानु
ನಾವು (Navu)
नवु
ನೀನು (Neenu)
नीनु
ನೀವು (Neevu)
नीवु

ತಾವು (Taavu)
तावु
ಅವನು (Avanu)
अवनु

ಅವಳು (Avaḷu)
अवळु

ಆತ (Ata)
अता

ಆಕೆ (Ake)
अके
ಅವರು (Avaru)
अवरु
ದ್ವಿತೀಯಾ ವಿಭಕ್ತಿ ನನ್ನನ್ನು (Nannannu)
नन्नन्नु
ನಮ್ಮನ್ನು (Nammannu)
नम्मन्नु
ನಿನ್ನನ್ನು (Ninnannu)
निन्नन्नु
ನಿಮ್ಮನ್ನು (Nimmannu)
निम्मन्नु


ತಮ್ಮನ್ನು (Tammannu)
तम्मन्नु
ಅವನನ್ನು (Avanannu)
अवनन्नु

ಅವಳನ್ನು (Avaḷannu)
अवळन्नु

ಆತನನ್ನು (Atanannu)
अतनन्नु

ಆಕೆಯನ್ನು (Akeyannu)
अकेयन्नु
ಅವರನ್ನು (Avarannu)
अवरन्नु
ತೃತೀಯಾ ವಿಭಕ್ತಿ ನನ್ನಿಂದ (Nanninda)
नन्निंदा


ನನ್ನೊಂದಿಗೆ (Nannondige)
नन्नोंदीगे
ನಮ್ಮಿಂದ (Namminda)
नम्मिंदा


ನಮ್ಮೊಂದಿಗೆ (Nammondige)
नम्मोंदिगे
ನಿನ್ನಿಂದ (Ninninda)
निन्निंदा


ನಿನ್ನೊಂದಿಗೆ (Ninnondige)
निन्नोंदिगे
ನಿಮ್ಮಿಂದ (Nimminda)
निम्मिंदा


ನಿಮ್ಮೊಂದಿಗೆ (Nimmondige)
निम्मोंदिगे
ಅವನಿಂದ (Avaninda)
अवनिंदा


ಅವಳಿಂದ (Avaḷinda)
अवळिंदा


ಆತನಿಂದ (Ataninda)
अतनिंदा


ಆಕೆಯಿಂದ (Akeyinda)
अकेयिंदा
ಅವರಿಂದ (Avarinda)
अवरिंदा


ಅವರೊಂದಿಗೆ (Avarondige)
अवरोंदिगे
ಚತುರ್ಥೀ ವಿಭಕ್ತಿ ನನಗಾಗಿ (Nanagagi)
नानागागी


ನನಗೋಸ್ಕರ (Nanagoskara)
नानागोस्करा
ನಮಗಾಗಿ (Namagagi)
नमागागी


ನಮಗೋಸ್ಕರ (Namagoskara)
नमगोस्कारा
ನಿನಗಾಗಿ (Ninagagi)
निनागागी


ನಿನಗೋಸ್ಕರ (Ninagoskara)
निनागोस्करा
ನಿಮಗಾಗಿ (Nimmagagi)
निम्मागगी


ನಿಮಗೋಸ್ಕರ (Nimgoskara)
निमगोस्करा
ಅವನಿಗಾಗಿ (Avanigagi)
अवनिगागी


ಅವನಿಗೋಸ್ಕರ (Avanigoskara)
अवनिगोस्करा


ಅವಳಿಗಾಗಿ (Avaḷigagi)
अवळिगಾಗೀ


ಅವಳಿಗೋಸ್ಕರ (Avaḷigoskara)
अवळिगोस्करा
ಅವರಿಗಾಗಿ (Avarigagi)
अवरिगागी


ಅವರಿಗೋಸ್ಕರ (Avarigoskara)
अवरिगोस्करा
ಪಂಚಮಿ ವಿಭಕ್ತಿ ನನ್ನಿಂದ (Nanninda)
नन्निंदा


ನನ್ನ ಮೂಲಕ (Nanna mulaka)
नन्ना मूलका


ನನಗಿಂತ (Nanaginta)
नानागिंता
ನಮ್ಮಿಂದ (Namminda)
नम्मिंदा


ನಮ್ಮ ಮೂಲಕ (Namma moolaka)
नम्मा मूलका


ನಮಗಿಂತ (Namaginta)
नमगिंता
ನಿನ್ನಿಂದ (Ninninda)
निन्निंदा


ನಿನ್ನ ಮೂಲಕ (Ninna moolaka)
निन्ना मूलका


ನಿನಗಿಂತ (Ninaginta)
निनागिंता
ನಿಮ್ಮಿಂದ (Nimminda)
निम्मिंदा


ನಿಮ್ಮ ಮೂಲಕ (Nimma moolaka)
निम्मा मूलका


ನಿಮಗಿಂತ (Nimaginta)
निमागिंता
ಅವನಿಂದ (Avaninda)
अवनिंदा


ಅವಳಿಂದ (Avaḷinda)
अवळिंदा


ಅವನಿಗಿಂತ (Avaniginta)
अवनिगिंता


ಅವಳಿಗಿಂತ (Avaḷiginta)
अवळिगिंता
ಅವರಿಂದ (Avarinda)
अवरिंदा


ಅವರ ಮೂಲಕ (Avara moolaka)
अवर मूलका


ಅವರಿಗಿಂತ (Avariginta)
अवरिगिंता
ಷಷ್ಠೀ ವಿಭಕ್ತಿ ನನ್ನ (Nanna)
नन्ना


ನನಗೆ (Nanage)
नानगे
ನಮ್ಮ (Namma)
नम्मा


ನಮಗೆ (Namage)
नमगे
ನಿನ್ನ (Ninna)
निन्ना


ನಿನಗೆ (Ninage)
निनागे
ನಿಮ್ಮ (Nimma)
निम्मा


ನಿಮಗೆ (Nimage)
निमगे
ಅವನ (Avana)
अवना


ಅವಳ (Avaḷa)
अवळा


ಅವನಿಗೆ (Avanige)
अवनिगे


ಅವಳಿಗೆ (Avaḷige)
अवळिगे
ಅವರ (Avara)
अवरा


ಅವರಿಗೆ (Avarige)
अवरीगे
ಸಪ್ತಮೀ ವಿಭಕ್ತಿ ನನ್ನಲ್ಲಿ (Nannalli)
नन्नल्ली


ನನ್ನ ಮೇಲೆ (Nanna mele)
नन्ना मेले
ನಮ್ಮಲ್ಲಿ (Nammalli)
नम्मल्लि


ನಮ್ಮ ಮೇಲೆ (Namma mele)
नम्मा मेले
ನಿನ್ನಲ್ಲಿ (Ninnalli)
निन्नल्ली


ನಿನ್ನ ಮೇಲೆ (Ninna mele)
निन्ना मेले
ನಿಮ್ಮಲ್ಲಿ (Nimmalli)
निम्मल्ली


ನಿಮ್ಮ ಮೇಲೆ (Nimma mele)
निम्मा मेले
ಅವನಲ್ಲಿ (Avanalli)
अवनल्लि


ಅವಳಲ್ಲಿ (Avaḷalli)
अवळल्लि


ಅವನ ಮೇಲೆ (Avana mele)
अवना मेले


ಅವಳ ಮೇಲೆ (Avaḷa mele)
अवळा मेले
ಅವರಲ್ಲಿ (Avaralli)
अवरल्लि


ಅವರ ಮೇಲೆ (Avara mele)
अवर मेले