| I am going to school |
ನಾನು |
ಶಾಲೆಗೆ |
ಹೋಗುತ್ತೇನೆ |
I am going to school |
मैं स्कूल जा रहा हूँ |
ನಾನು ಶಾಲೆಗೆ ಹೋಗುತ್ತೇನೆ |
Nanu shalege hoguttene |
नानू शालेगे होगुत्तेने |
|
| They are performing prayers to God |
ಅವರು |
ದೇವರ ಪೂಜೆ |
ಮಾಡುತ್ತಿದ್ದಾರೆ |
They are performing prayers to God |
वे भगवान की पूजा कर रहे हैं |
ಅವರು ದೇವರ ಪೂಜೆ ಮಾಡುತ್ತಿದ್ದಾರೆ |
Avaru devara pooje maduttiddare |
अवरु देवर पूजे मडुत्तिदरे |
|
| God gives blessings to devotees |
ದೇವರು |
ಭಕ್ತರಿಗೆ ವರವನ್ನು |
ಕೊಡುತ್ತಾನೆ |
God gives blessings to devotees |
भगवान भक्तों को वरदान देते हैं |
ದೇವರು ಭಕ್ತರಿಗೆ ವರವನ್ನು ಕೊಡುತ್ತಾನೆ |
Devaru bhaktarige varavannu koduttane |
देवरु भक्तारिगे वरावन्नु कोडुत्ताने |
|
| The boys are watching a movie |
ಹುಡುಗರು |
ಸಿನಿಮಾ |
ನೋಡುತ್ತಾರೆ |
The boys are watching a movie |
लड़के फिल्में देख रहे हैं |
ಹುಡುಗರು ಸಿನಿಮಾ ನೋಡುತ್ತಾರೆ |
Hudugaru cinema noduttare |
हुडुगारु सिनेमा नोडुत्तारे |
|
| Rama is eating a fruit |
ರಾಮನು |
ಹಣ್ಣನ್ನು |
ತಿನ್ನುವನು |
Rama is eating a fruit |
राम फल खा रहे हैं |
ರಾಮನು ಹಣ್ಣನ್ನು ತಿನ್ನುವನು |
Ramanu hannannu tinnuvanu |
रामानु हन्नन्नु तिन्नुवानु |
|
| The tiger is eating the animal |
ಹುಲಿಯು |
ಮೃಗವನ್ನು |
ತಿನ್ನುತ್ತದೆ |
The tiger is eating the animal |
चीता शिकार को खा रहा है |
ಹುಲಿಯು ಮೃಗವನ್ನು ತಿನ್ನುತ್ತದೆ |
Huliyu mrugavannu tinnuttade |
हुलियु मृगवन्नु तिन्नुत्तदे |
|
| The baby is crying loudly |
ಮಗು |
ಜೋರಾಗಿ |
ಅಳುತ್ತದೆ |
The baby is crying loudly |
बच्चा जोर से रो रहा है |
ಮಗು ಜೋರಾಗಿ ಅಳುತ್ತದೆ |
Magu joragi aluttade |
मगु जोरगी अलुत्तदे |
|
| Radha drew a picture |
ರಾಧಾ |
ಚಿತ್ರ |
ಬಿಡಿಸಿದಳು |
Radha drew a picture |
राधा ने चित्र बनाया |
ರಾಧಾ ಚಿತ್ರ ಬಿಡಿಸಿದಳು |
Radha chitra bidisidalu |
राधा चित्र बिडिसिदालु |
|
| I saw the Kaveri River |
ನಾನು |
ಕಾವೇರಿನದಿಯನ್ನು |
ನೋಡಿದೆನು |
I saw the Kaveri River |
मैंने कावेरी नदी को देखा |
ಕಾವೇರಿನದಿಯನ್ನು ನಾನು ನೋಡಿದೆನು |
Kaverinadiyannu nanu nodidenu |
कावेरिनदियन्नु नानु नोडिदेने |
|
| We had lunch |
ನಾವು |
ಊಟ |
ಮಾಡಿದೆವು |
We had lunch |
हमलोगों ने खाना खाया |
ನಾವು ಊಟ ಮಾಡಿದೆವು |
Navu uta madidevu |
नवु उटा माडिदेवु |
|
| The children played in the playground |
ಮಕ್ಕಳು |
ಮೈದಾನದಲ್ಲಿ |
ಆಡಿದರು |
The children played in the playground |
बच्चों ने मैदान में खेला |
ಮಕ್ಕಳು ಮೈದಾನದಲ್ಲಿ ಆಡಿದರು |
Makkalu maidanadalli adidaru |
मक्कलु मैदानदल्लि आडिदारु |
|
| The children read the lesson |
ಮಕ್ಕಳು |
ಪಾಠವನ್ನು |
ಓದಿದರು |
The children read the lesson |
बच्चों ने पाठ पढ़ा |
ಪಾಠವನ್ನು ಮಕ್ಕಳು ಓದಿದರು |
Patavannu makkalu odidaru |
पटावन्नु मक्कलु ओडिदारु |
|
| Rama went to the forest |
ರಾಮನು |
ಕಾಡಿಗೆ |
ಹೋದನು |
Rama went to the forest |
राम जंगल में गए |
ರಾಮನು ಕಾಡಿಗೆ ಹೋದನು |
Ramanu kadige hodanu |
रामानु कडीगे होदानु |
|
| Sita sang a song |
ಸೀತೆಯು |
ಹಾಡನ್ನು |
ಹಾಡಿದಳು |
Sita sang a song |
सीता गा रही थी |
ಸೀತೆಯು ಹಾಡನ್ನು ಹಾಡಿದಳು |
Seetheyu hadannu hadidalu |
सीथेयु हदन्नु हडिदालु |
|
| The cat drank milk |
ಬೆಕ್ಕು |
ಹಾಲು |
ಕುಡಿಯಿತು |
The cat drank milk |
बिल्ली दूध पी रही थी |
ಬೆಕ್ಕು ಹಾಲು ಕುಡಿಯಿತು |
Bekku halu kudiyitu |
बेक्कु हलु कुडियितु |
|
| The parrot ate a fruit |
ಗಿಳಿಯು |
ಹಣ್ಣನ್ನು |
ತಿಂದಿತು |
The parrot ate a fruit |
तोता फल खा रहा था |
ಗಿಳಿಯು ಹಣ್ಣನ್ನು ತಿಂದಿತು |
Giliyu hannannu tinditu |
गिलियु हन्नन्नु तिंदितु |
|
| Mom is cooking |
ಅಮ್ಮ |
ಅಡುಗೆ |
ಮಾಡುತ್ತಿದ್ದಾರೆ |
Mom is cooking |
माँ खाना बना रही हैं |
ಅಮ್ಮ ಅಡುಗೆ ಮಾಡುತ್ತಿದ್ದಾರೆ |
Amma aduge maduttidare |
अम्मा आडुगे मदुत्तिदारे |
|
| Dad went to the market |
ಅಪ್ಪ |
ಪೇಟೆಗೆ |
ಹೋದರು |
Dad went to the market |
पापा बाजार गए हैं |
ಅಪ್ಪ ಪೇಟೆಗೆ ಹೋದರು |
Appa petege hodaru |
अप्पा पेटेगे होदारु |
|
| A bird is flying in the sky |
ಹಕ್ಕಿಯು |
ಆಕಾಶದಲ್ಲಿ |
ಹಾರುತ್ತಿದೆ |
A bird is flying in the sky |
आकाश में पक्षी उड़ रहे हैं |
ಆಕಾಶದಲ್ಲಿ ಹಕ್ಕಿಯು ಹಾರುತ್ತಿದೆ |
Aakashadalli hakkiyu haruttide |
आकाशदल्लि हक्कियु हारुत्तिदे |
|
| The teacher is building a house |
ಮೇಸ್ತ್ರಿ |
ಮನೆಯನ್ನು |
ಕಟ್ಟುತ್ತಿದ್ದಾನೆ |
The teacher is building a house |
मास्टर जी घर बना रहे हैं |
ಮೇಸ್ತ್ರಿ ಮನೆಯನ್ನು ಕಟ್ಟುತ್ತಿದ್ದಾನೆ |
Mestri maneyannu kattuttidane |
मेस्त्री मनेयन्नु कट्टुत्तिद्दने |
|
| The teachers are teaching the lesson |
ಶಿಕ್ಷಕರು |
ಪಾಠವನ್ನು |
ಓದಿಸುತ್ತಿದ್ದಾರೆ |
The teachers are teaching the lesson |
शिक्षक पाठ पढ़ा रहे हैं |
ಶಿಕ್ಷಕರು ಪಾಠವನ್ನು ಓದಿಸುತ್ತಿದ್ದಾರೆ |
Shikshakaru patavannu odisuttidare |
शिक्षकरू पटावन्नु ओदिसुत्तिदारे |
|
| Suma is preparing for the exam |
ಸುಮ |
ಪರೀಕ್ಷೆಗೆ |
ಸಿದ್ಧಳಾಗುತ್ತಿದ್ದಾಳೆ |
Suma is preparing for the exam |
सुम परीक्षा के लिए तैयार हो रही थी |
ಸುಮ ಪರೀಕ್ಷೆಗೆ ಸಿದ್ಧಳಾಗುತ್ತಿದ್ದಾಳೆ |
Suma parikshege siddhalaguttidale |
सुम परीक्षेगे सिद्धलागुत्तिदाले |
|
| The officials are giving a speech |
ಅಧಿಕಾರಿಗಳು |
ಭಾಷಣ |
ಮಾಡುತ್ತಿದ್ದಾರೆ |
The officials are giving a speech |
अधिकारी भाषण दे रहे हैं |
ಅಧಿಕಾರಿಗಳು ಭಾಷಣ ಮಾಡುತ್ತಿದ್ದಾರೆ |
Adhikarigalu bhashana maduttidare |
अधिकारिगलु भाषण माडुत्तिदारे |
|
| Guests are coming to the house |
ಅತಿಥಿಗಳು |
ಮನೆಗೆ |
ಬರುತ್ತಾರೆ |
Guests are coming to the house |
घर में मेहमान आ रहे हैं |
ಮನೆಗೆ ಅತಿಥಿಗಳು ಬರುತ್ತಾರೆ |
Manege atithigalu baruttare |
मनेगे अतिथिगालु बरुत्तारे |
|
| The dog is barking loudly |
ನಾಯಿ |
ಜೋರಾಗಿ |
ಬೊಗಳುತ್ತಿದೆ |
The dog is barking loudly |
कुत्ता जोर जोर से भौंक रहा है |
ನಾಯಿ ಜೋರಾಗಿ ಬೊಗಳುತ್ತಿದೆ |
Nayi joragi bogaluttide |
नयी जोरगी बोगलुत्तिदे |
|
| Raju is playing a game |
ರಾಜು |
ಆಟ |
ಆಡುತ್ತಿದ್ದಾನೆ |
Raju is playing a game |
राजू खेल रहा है |
ರಾಜು ಆಟ ಆಡುತ್ತಿದ್ದಾನೆ |
Raju ata aduttidane |
राजु अटा अडुत्तिदाने |
|
| The flower is emitting fragrance |
ಹೂವು |
ಸುವಾಸನೆ |
ಬೀರುತ್ತಿದೆ |
The flower is emitting fragrance |
फूलों से खुशबू आ रही है |
ಹೂವು ಸುವಾಸನೆ ಬೀರುತ್ತಿದೆ |
Hoovu suvasane biruttide |
हूवु सुवासने बिरुत्तिदे |
|
| The poet wrote a poem |
ಕವಿಯು |
ಕವನವನ್ನು |
ಬರೆದರು |
The poet wrote a poem |
कवि ने कविता लिखी |
ಕವಿಯು ಕವನವನ್ನು ಬರೆದರು |
Kaviyu kavanavannu baredaru |
कावियु कावनवन्नु बरेदारु |
|
| Sandhya is stitching clothes |
ಸಂಧ್ಯಾ |
ಬಟ್ಟೆಯನ್ನು |
ಹೋಲಿಯುತ್ತಿದ್ದಾಳೆ |
Sandhya is stitching clothes |
संध्या कपड़े सिल रही है |
ಸಂಧ್ಯಾ ಬಟ್ಟೆಯನ್ನು ಹೋಲಿಯುತ್ತಿದ್ದಾಳೆ |
Sandhya batteyannu holiyuttidale |
संध्या बाट्टेयन्नु होलियुत्तिदाले |
|
| The travelers are traveling in the train |
ಪ್ರಯಾಣಿಕರು |
ರೈಲಿನಲ್ಲಿ |
ಚಲಿಸುತ್ತಿದ್ದಾರೆ |
The travelers are traveling in the train |
यात्री ट्रेन में सफर कर रहे हैं |
ಪ್ರಯಾಣಿಕರು ರೈಲಿನಲ್ಲಿ ಚಲಿಸುತ್ತಿದ್ದಾರೆ |
Prayaanikaru railinalli chalisuttidare |
प्रयाणिकरू रेलिनल्लि चलिसुत्तिदारे |
|